'ಓಂ 2' ಬಗ್ಗೆ ಮತ್ತೆ ತಲೆಗೆ ಹುಳ ಬಿಟ್ಟ ರಿಯಲ್ ಸ್ಟಾರ್! | Filmibeat Kannada

2018-02-09 2,023

ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಹಿಟ್ ಚಿತ್ರಗಳು ಬಂದು ಹೋಗಿವೆ . 'ಓಂ' ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಸಿನಿಮಾ. ಉಪೇಂದ್ರ ಅವರ ತಲೆಗೆ, ಶಿವಣ್ಣನ ಕಲೆಗೆ ಒಳ್ಳೆಯ ಬೆಲೆ ಸಿಕ್ಕಿದ್ದು 'ಓಂ' ಸಿನಿಮಾದಿಂದ. ಆದರೆ ಈಗ 'ಓಂ 2' ಬರುತ್ತಾ ಎಂಬ ಕುತೂಹಲ ಹುಟ್ಟಿದೆ.

Videos similaires